.




Admissions open for 2025-26. Please contact school administrative


About Us

Shri Vinayaka Vidya Samsthe (Reg), Regiration No: 159/2006-07, At Po : Kathebennuru, Tq :Huvinahadagali, Di: Vijayanagara. Name of the President :Shri Haleshappa K. B.A., B.Ed., Born :01-06-1976. Native : Hirehadagali. More than Twenty years of experience in teaching field as well asadministrator. Parents friendly and Students friendly nature personality. Expert in Kannada Language and Environmental sciences. The best Tutor in KREIS 6 TH Standard Entrance Examinations since 2014-15. More than 200 students have been selected to KREIS 6 TH Standard schools under his guidance so far. He has been awarded Taluk level Shikshana Siri Award during the year2021-22

More


Our Motto


Card image cap
ಉನ್ನತ ಶಿಕ್ಷಣಕ್ಕೆ ಸಲಹೆ ಸೂಚನೆ

ನಮ್ಮ ಶಾಲೆಯಲ್ಲಿ ಓದಿದ ಬಹುತೇಕ ಮಕ್ಕಳು 5ನೇ ತರಗತಿ ಬಳಿಕ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿ ಉಚಿತ ಉತ್ತಮ ಶಿಕ್ಷಣ ಪಡೆಯುವಂತಾಗಿದ್ದಾರೆ.

Card image cap
ಕಂಪ್ಯೂಟರ್ ಇತರೆ ಶಿಕ್ಷಣ ಭೋಧನೆ

ಮಕ್ಕಳಿಗೆ ಅಗತ್ಯ ಇರುವ ಕಂಪ್ಯೂಟರ್ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಲಾಗುವುದು.



Card image cap
Teaching Towards Excellence

ಪ್ರತಿಭಾ ಕಾರಂಜಿ, ಕ್ರೀಡಾಕೂಟ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗುವುದು.



Card image cap
ಉತ್ತಮ ವಾತಾವರಣ

ನಮ್ಮ ಶಾಲೆ ಗ್ರಾಮೀಣ ಭಾಗದ ಅತ್ಯಂತ ಶಾಂತ ಪ್ರದೇಶದಲ್ಲಿ ಇದೆ. ಪ್ರಕೃತಿಯ ಮಡಿಲಲ್ಲಿ ಇರುವ ಶಾಲೆ ಮಕ್ಕಳಿಗೆ ಕಲಿಯಲು ಬೇಕಾದ ಯೋಗ್ಯ ವಾತಾವರಣ ಸೃಷ್ಟಿಸುತ್ತದೆ.






THE MOTTO

ಶಿಕ್ಷಣ ಒದಗಿಸುವುದು ಎಂದರೆ ಕೇವಲ ಅಕ್ಷರಭ್ಯಾಸವಲ್ಲ; ಮಕ್ಕಳು ಎಲ್ಲಾ ರೀತಿಯ ಸಮಸ್ಯೆಗಳನ್ನು ಪಕ್ವವಾಗಿ ಎದುರಿಸುವಂತೆ ತಯಾರುಮಾಡುವ ಹೊಣೆಗಾರಿಕೆ ಶಿಕ್ಷಣದ್ದು

Sarvodaya Foundation

Education is not only making a child capable of reading and writing but also it should enable every child to fight at every circumstance